
Watch ಜಿ20 Full Movie
ಜಿ20 ಶೃಂಗಸಭೆಯ ಮೇಲೆ ದಾಳಿ ಆದಾಗ, ಯುಎಸ್ ಅಧ್ಯಕ್ಷೆ ಡೇನಿಯಲ್ ಸುಟ್ಟನ್ ಪ್ರಾಥಮಿಕ ಗುರಿಯಾಗುತ್ತಾರೆ. ದಾಳಿಕೋರರ ಒತ್ತೆಯಾಳಾಗುವುದನ್ನು ತಪ್ಪಿಸಿಕೊಂಡು, ಈ ಆಕ್ಷನ್ ತುಂಬಿದ ರೋಮಾಂಚಕ ಸವಾರಿಯಲ್ಲಿ ಆಕೆ ತನ್ನ ಕುಟುಂಬವನ್ನು ರಕ್ಷಿಸಲು, ತನ್ನ ದೇಶವನ್ನು ರಕ್ಷಿಸಲು ಮತ್ತು ವಿಶ್ವ ನಾಯಕರನ್ನು ರಕ್ಷಿಸಲು ಶತ್ರುವನ್ನು ಚಾತುರ್ಯದಿಂದ ಸದೆಬಡಿಯಬೇಕು.